Tornado warnings for Nebraska

ಅಮೆರಿಕ ಸಂಯುಕ್ತ ಸಂಸ್ಥಾನದ ಗ್ರೇಟ್ ಪ್ಲೇನ್ಸ್‌ನ ಮಧ್ಯಪಶ್ಚಿಮ ಭಾಗದಲ್ಲಿರುವ ರಾಜ್ಯವೇ ನೆಬ್ರಸ್ಕಾ./nəˈbræskə/ ಇದರ ರಾಜಧಾನಿ ಲಿಂಕನ್ ಮತ್ತು ಒಮಹಾ ಇದರ ಅತ್ಯಂತ ದೊಡ್ಡ ನಗರವಾಗಿದೆ. ಒಮ್ಮೆ ಗ್ರೇಟ್ ಅಮೆರಿಕನ್ ಡೆಸರ್ಟ್‌ನ ಭಾಗ ಎಂದು ಪರಿಗಣಿಸ…
ಅಮೆರಿಕ ಸಂಯುಕ್ತ ಸಂಸ್ಥಾನದ ಗ್ರೇಟ್ ಪ್ಲೇನ್ಸ್‌ನ ಮಧ್ಯಪಶ್ಚಿಮ ಭಾಗದಲ್ಲಿರುವ ರಾಜ್ಯವೇ ನೆಬ್ರಸ್ಕಾ./nəˈbræskə/ ಇದರ ರಾಜಧಾನಿ ಲಿಂಕನ್ ಮತ್ತು ಒಮಹಾ ಇದರ ಅತ್ಯಂತ ದೊಡ್ಡ ನಗರವಾಗಿದೆ. ಒಮ್ಮೆ ಗ್ರೇಟ್ ಅಮೆರಿಕನ್ ಡೆಸರ್ಟ್‌ನ ಭಾಗ ಎಂದು ಪರಿಗಣಿಸಲ್ಪಟ್ಟಿತ್ತು.. ಈಗ ನೆಬ್ರಸ್ಕಾ ಮುಖ್ಯವಾಗಿ ಕೃಷಿಯ ಮತ್ತು ದನಗಾವಲಿನ ಪ್ರದೇಶವಾಗಿದೆ.
  • Flag: ಮುದ್ರೆ
  • ಅಧಿಕೃತ ಭಾಷೆ(ಗಳು): English
  • Demonym: Nebraskan
  • ರಾಜಧಾನಿ: Lincoln
  • ಅತಿ ದೊಡ್ಡ ನಗರ: Omaha
  • ಅತಿ ದೊಡ್ಡ ನಗರ ಪ್ರದೇಶ: Omaha-Council Bluffs
  • ವಿಸ್ತಾರ: Ranked 16ᵗʰ in the US
ಇಂದ ಡೇಟಾ: kn.wikipedia.org